ಸಮರಸ ಚಿತ್ರಸುದ್ದಿ: ಪೆರ್ಲ: ಎಣ್ಮಕಜೆ ಪಂಚಾಯಿತಿ ಕಾಟುಕುಕ್ಕೆ ಕೆಂಗಣಾಜೆ ಅಂಗನವಾಡಿಯಲ್ಲಿ ಓಣಂ ಹಬ್ಬದ ಅಂಗವಾಗಿ ಹೂವಿನರಂಗೋಲಿ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಿತು. ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾವತಿ ಎ.ರೈ ಸಮಾರಂಭ ಉದ್ಘಾಟಿಸಿದರು.
0
samarasasudhi
ಆಗಸ್ಟ್ 29, 2026