HEALTH TIPS

ಹಮಾಸ್ ಕಮಾಂಡರ್ ಅವಾದ್ ಹತ್ಯೆ: ಇಸ್ರೇಲ್

ಟೆಲ್ ಅವೀವ್: ವಾರಾಂತ್ಯದಲ್ಲಿ ಗಾಝಾ ನಗರದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‍ನ ಮಿಲಿಟರಿ ವಿಭಾಗದ ಕಮಾಂಡರ್ ಮಹಮೂದ್ ಅಬ್ದುಲ್ -ಫತ್ತಾಹ್ ಅವಾದ್‍ ರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ತಿಳಿಸಿದೆ.


ಯುದ್ಧದ ಸಮಯದಲ್ಲಿ ಗಾಝಾ ನಗರ ಪ್ರದೇಶದ ಭೂಗತ ಸುರಂಗದಲ್ಲಿ ಏಳು ಇಸ್ರೇಲಿ ಒತ್ತೆಯಾಳುಗಳನ್ನು ಬಂಧನದಲ್ಲಿಡುವಲ್ಲಿ ಮಹಮೂದ್ ಅಬ್ದುಲ್ -ಫತ್ತಾಹ್ ಅವಾದ್ ಭಾಗಿಯಾಗಿದ್ದರು. 

ಇತ್ತೀಚೆಗೆ ಇಸ್ರೇಲಿ ನಾಗರಿಕರು ಮತ್ತು ಐಡಿಎಫ್ ಪಡೆಗಳ ವಿರುದ್ಧ ದಾಳಿಗಳನ್ನು ಯೋಜಿಸುವಲ್ಲಿ ಮತ್ತು ಮುನ್ನೆಡೆಸುವಲ್ಲಿ ನಿರತನಾಗಿದ್ದರು. ಕಣ್ಗಾವಲು ಮತ್ತು ಕದನ ವಿರಾಮವನ್ನು ಸತತವಾಗಿ ಉಲ್ಲಂಘಿಸುವ ಮೂಲಕ ಹಮಾಸ್‍ನ ಸಾಮರ್ಥ್ಯಗಳನ್ನು ಪುನರುಜ್ಜೀವನಗೊಳಿಸಲು ಅವರು ಕೆಲಸ ಮಾಡುತ್ತಿದ್ದ ಎಂದು ಇಸ್ರೇಲ್ ಮಿಲಿಟರಿ ಆರೋಪಿಸಿದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries