HEALTH TIPS

ಯುವತಿ ನಾಪತ್ತೆ-ತಂದೆಯಿಂದ ದೂರು

ಕುಂಬಳೆ: ಕುಂಬಳೆ ರೈಲು ನಿಲ್ದಾಣ ಸಮೀಪದ ನಿವಾಸಿ ಹನೀನ (26) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಯುವತಿ ತಂದೆ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಕುಂಬಳೆ ಪೇಟೆಗೆಂದು ತಿಳಿಸಿ ಆ. 10ರಂದು ಮನೆಯಿಂದ ಹೊರಟಿದ್ದ ಹನೀನಾ ವಾಪಸಾಗಿಲ್ಲ. ಈಕೆ ಮೊಬೈಲ್‍ಗೆ ಕರೆಮಾಡಿದಾಗ ತಾನು ಮಣ್ಣಾರ್‍ಕಾಡಿನಲ್ಲಿರುವುದಾಗಿ ತಿಳಿಸಿದ್ದರೂ, ನಂತರ ಸ್ವಿಚ್ ಆಫ್ ಆಗಿತ್ತು ಎಂದೂ ದೂರಿನಲ್ಲಿ ತಿಳಿಸಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries