HEALTH TIPS

ಎಂಪ್ಲಾಯ್ಮೆಂಟ್ ರಿಜಿಸ್ಟ್ರೇಷನ್ ನವೀಕರಿಸಿಕೊಳ್ಳಳು ಅವಕಾಶ

ಕಾಸರಗೋಡು: 2025ರ ಜನವರಿ 1ರಿಂದ 2026ರ ಆಗಸ್ಟ್ 31ರವರೆಗೆ ಎಂಪ್ಲಾಯ್ಮೆಂಟ್ ರಿಜಿಸ್ಟ್ರೇಷನ್ ನವೀಕರಿಸದೆ ಸೀನಿಯಾರಿಟಿ ಕಳೆದುಕೊಂಡಿರುವ ಅಭ್ಯರ್ಥಿಗಳಿಗೆ ತಮ್ಮ ನೋಂದಾವಣೆ ನವೀಕರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. (ರಿಜಿಸ್ಟ್ರೇಷನ್ ಕಾರ್ಡ್‍ನಲ್ಲಿ ನವೀಕರಿಸಬೇಕಾದ ತಿಂಗಳು 2024ರ ಅಕ್ಟೋಬರ್‍ನಿಂದ 2026ರ ಜೂನ್‍ವರೆಗೆ ನಮೂದಿಸಿರುವವರು) ) www.eemployment.kerala.gov.in ವೆಬ್‍ಸೈಟ್ ಮೂಲಕ ಅಥವಾ ನೇರವಾಗಿ ಅಕ್ಟೋಬರ್ 31ರೊಳಗೆ ಎಂಪ್ಲಾಯ್ಮೆಂಟ್ ರಿಜಿಸ್ಟ್ರೇಷನ್ ನವೀಕರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆದೂರವಾಣಿ ಸಂಖ್ಯೆ(0467 2209068)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

 


 

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries