HEALTH TIPS

ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಉದ್ಘಾಟಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್

ಚಂಡಿಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ ಜಲಂಧರ್‌ನ ನೂತನ ನಿರ್ಮಿತ ಸುರ್ಜಿತ್ ಹಾಕಿ ಸ್ಟೇಡಿಯಂನಲ್ಲಿ 2026ರ ಆವೃತ್ತಿಯ ಏಶ್ಯನ್ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಉದ್ಘಾಟಿಸಿದರು.

ಇದರೊಂದಿಗೆ ಪಂಜಾಬ್‌ನಲ್ಲಿ ಅಂತರ್‌ರಾಷ್ಟ್ರೀಯ ಹಾಕಿ ಟೂರ್ನಿಯು 17 ವರ್ಷಗಳ ನಂತರ ಆಗಮಿಸಿದೆ. 

ಮಲೇಶ್ಯ ಹಾಗೂ ಜಪಾನ್ ತಂಡಗಳು ತಮ್ಮ ಆರಂಭಿಕ ಪಂದ್ಯಗಳನ್ನು ಗೆಲ್ಲುವ ಮೂಲಕ ಪಂದ್ಯಾವಳಿಗೆ ಚಾಲನೆ ದೊರೆತಿದೆ. ಮೊದಲ ದಿನವಾದ ಮಂಗಳವಾರ ಮಲೇಶ್ಯ ತಂಡ ಚೀನಾವನ್ನು 5-4 ಅಂತರದಿಂದ ಮಣಿಸಿದರೆ, ಜಪಾನ್ ತಂಡವನ್ನು ದಕ್ಷಿಣಕೊರಿಯಾವನ್ನು 3-2 ಅಂತರದಿಂದ ಸೋಲಿಸಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries