HEALTH TIPS

ಸೇಫ್ ಯೋಜನೆ: ಅರ್ಜಿ ಆಹ್ವಾನ

ಕಾಸರಗೋಡು: ಪರಿಶಿಷ್ಟ ಜಾತಿ ವಿಭಾಗದವರ ಭವನ ಪೂರ್ಣಗೊಳಿಸುವಿಕೆ ಮತ್ತು ಭವನ ನವೀಕರಣವನ್ನು ಗುರಿಯಾಗಿಸಿಕೊಂಡು ನಡೆಸುವ ‘ಸೇಫ್’ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. 1000 ಚದರ ಅಡಿವರೆಗೆ ವಿಸ್ತೀರ್ಣ ಹೊಂದಿರುವ ಮತ್ತು 2006 ಏಪ್ರಿಲ್ 1ರ ನಂತರ ಮನೆ ನಿರ್ಮಾಣ ಪೂರ್ಣಗೊಳಿಸಿರುವ ಅಥವಾ ಮನೆ ನಿರ್ಮಾಣದ ಸಹಾಯಧನದ ಕೊನೆಯ ಕಂತು ಪಡೆದಿರುವ ಮನೆಗಳನ್ನು ಪರಿಗಣಿಸಲಾಗುವುದು.

ಆದಾಯ ಮಿತಿ: ₹1 ಲಕ್ಷ. ಅರ್ಜಿಗಳನ್ನು ಅಕ್ಟೋಬರ್ 31ರೊಳಗೆ ಸಂಬಂಧಪಟ್ಟ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗೆ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04994 4256162.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries