HEALTH TIPS

'ಯುದ್ಧದ ಅವಧಿ ನಿರ್ಧರಿಸುವುದು ಟ್ರಂಪ್ ಅಲ್ಲ'; ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಟೆಹರಾನ್: ಅಮೆರಿಕ ಮತ್ತೆ ದಾಳಿ ನಡೆಸಿದರೆ ಈ ಹಿಂದಿನ ಸಂಘರ್ಷಕ್ಕಿಂತಲೂ ದೀರ್ಘಕಾಲ ಯುದ್ಧ ಮುಂದುವರಿಯಲಿದೆ. ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು ಎಂಬುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಲು ಸಾಧ್ಯವಿಲ್ಲ ಎಂದು ಇರಾನ್ ಎಚ್ಚರಿಸಿದೆ ಎಂದು Aljazeera ವರದಿ ಮಾಡಿದೆ.


ಇರಾನ್ ರಕ್ಷಣಾ ಸಚಿವ ಮೆಹರ್ದಾದ್ ಅಖ್ಲಾಗ್ಹಿ, ತಮ್ಮ ದೇಶದ ಮೇಲೆ ಯಾವುದೇ ದಾಳಿ ನಡೆದರೂ ಅದಕ್ಕೆ ಸೂಕ್ತ, ನಿರ್ಣಾಯಕ ಹಾಗೂ ಪ್ರಭಾವಶಾಲಿ ಪ್ರತಿಕ್ರಿಯೆ ನೀಡಲಾಗುವುದು. 'ಇರಾನ್ ನ ಪ್ರತಿಕ್ರಿಯೆಯ ವ್ಯಾಪ್ತಿ, ಸಮಯ ಮತ್ತು ಪರಿಣಾಮಗಳನ್ನು ಬೆದರಿಕೆ ಹಾಕುವವರು ನಿರ್ಧರಿಸಲು ಸಾಧ್ಯವಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧ ಆರಂಭಿಸಿದ್ದವು. ಬಳಿಕ ಸುಮಾರು 40 ದಿನಗಳ ಕಾಲ ತೀವ್ರ ಮಿಲಿಟರಿ ಕಾರ್ಯಾಚರಣೆಗಳು ನಡೆದಿದ್ದವು. ಎಪ್ರಿಲ್ ನಲ್ಲಿ ಸಂಘರ್ಷದ ತೀವ್ರತೆ ಕಡಿಮೆಯಾಗಿತ್ತು. ಆದರೆ, ನಂತರವೂ ಉಭಯ ದೇಶಗಳ ನಡುವೆ ಆಗಾಗ್ಗೆ ಪರಸ್ಪರ ಪ್ರತಿದಾಳಿಗಳು ನಡೆದಿದ್ದವು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries