ಮುಳ್ಳೇರಿಯ: ಕರ್ನಾಟಕ ಸಂಗೀತಗಾರ ಹಾಗೂ "ಕಾಂತಾರ" ಚಿತ್ರದ "ವರಾಹರೂಪಂ" ಹಾಡಿನಿಂದ ಪ್ರಸಿದ್ಧರಾದ ಸಾಯಿ ವಿಘ್ನೇಶ್ ಅವರು ಪೆರಿಯ ಗೋಶಾಲಾ ದೀಪಾವಳಿ ಸಂಗೀತೋತ್ಸವದಲ್ಲಿ ಸಂಗೀತಾರ್ಚನೆ ನಡೆಸಿದರು. ಎರಡು ಗಂಟೆಗಳ ಕಾಲ ನಡೆದ ಕಛೇರಿಯ ಕೊನೆಯಲ್ಲಿ, ಆಸ್ವಾದಕರ ಬೇಡಿಕೆಯ ಮೇರೆಗೆ ತೋಡಿ ರಾಗದಲ್ಲಿರುವ ಪ್ರಸಿದ್ಧ ಗೀತೆ "ವರಾಹರೂಪಂ" ಹಾಡಿದರು.

.jpg)
