ಕಾಸರಗೋಡು: ಕೋವಿಡ್ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿದ್ದ ಮಂಗಳ-ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆಯನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿ ಕಾಞಂಗಾಡ್ ರೈಲ್ವೆ ಸಂರಕ್ಷಣಾ ವೇದಿಕೆ ರೈಲು ನಿಲ್ದಾಣದ ಮುಂಭಾಗ ನಿರಶನ ಸತ್ಯಾಗ್ರಹ ನಡೆಸಿತು. ಕಾಞಂಗಾಡ್ ನಗರಸಭಾಧ್ಯಕ್ಷ ವಿ.ವಿ. ರಮೇಶನ್ ಸತ್ಯಾಗ್ರಹವನ್ನು ಉದ್ಘಾಟಿಸಿದರು. ವೇದಿಕೆಯ ಅಧ್ಯಕ್ಷ ಕೂಕ್ಕಳ್ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಸಿ.ಕೆ. ನಾಸರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೆ.ಕೆ. ಸೋಯಾ, ಡಾ. ಖಾದರ್ ಮಾಂಗಾಡ್, ದಿಲೀಪ್ ಮೇಡಯಿಲ್, ಕೆ. ಲಕ್ಷ್ಮಣನ್ ನಂಬಿಯಾರ್, ಪಿ.ವಿ. ಚಂದ್ರನ್, ಕೆ.ವಿ. ರಾಮಚಂದ್ರನ್, ಎ. ದಾಮೋದರನ್, ಮಿನಿಮೋಳ್, ಇ.ಕೆ.ಕೆ. ಪಡನ್ನಕ್ಕಾಡ್, ಕೆ.ಪಿ. ಸಲೀಂ, ಟಿ. ಮುಹಮ್ಮದ್ ಅಸ್ಲಂ, ಸಿ.ಪಿ. ಬಾಬು, ಕೆ. ಕುಮಾರನ್, ಎನ್. ಬಾಲಕೃಷ್ಣನ್, ಟೈಟಸ್ ಥಾಮಸ್, ಟಿ.ಪಿ. ಉಮೇಶನ್, ಮೂಲಕ್ಕಂಡಂ ಪ್ರಭಾಕರನ್, ಸುಧಿ ಕಾಞಂಗಾಡ್, ಎಂ. ಹಮೀದ್ ಹಾಜಿ, ಮುರಳೀಧರನ್ ನಾಯರ್, ಕುರಿಯಾಕೋಸ್ ಪ್ಲಾಪ್ಪರಂಬಿಲ್, ಎಲ್. ಸುಲೈಖಾ, ಅಬ್ದುಲ್ ರಹಮಾನ್, ಅನಿಲ್ ವಾಳುನ್ನೋರಡಿ, ಎ. ಹಮೀದ್ ಹಾಜಿ, ಹಂಸ ಪಾಲಕ್ಕಿ, ರಶೀದಾ ಪಳ್ಳಿಕ್ಕರ, ಎಂ. ರಾಘವನ್, ಕೆ. ರಜಾಕ್, ಯು.ಕೆ. ಜಯಪ್ರಕಾಶ್, ಹಕೀಂ ಕುನ್ನಿಲ್, ರಶೀದ್ ಕವ್ವಾಯಿ, ಫಸಲುರಹಮಾನ್, ಎಂ.ಪಿ. ಜಾಫರ್, ಶಬೀರ್ ಹಸನ್, ಸಾಬಿರ್ ಆಸ್ಕ ಮತ್ತಿತರರು ಮಾತನಾಡಿದರು.

.jpg)
.jpg)
