ಸಿಪಿಐಎಂ ನಿಯಂತ್ರಿತ ಕಾಂಞಂಗಾಡ್ ಸಹಕಾರಿ ಆಸ್ಪತ್ರೆಗೆ ಸ್ಥಳೀಯ ಸಂಸ್ಥೆಗಳಿಗೆ ದೇಣಿಗೆ ನೀಡಲು ಅನುಮತಿ ನೀಡಿದ ರಾಜ್ಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಊರ್ಜಿತಗೊಳಿಸಿ ಕೇರಳ ಸ್ಥಳೀಯಾಡಳಿತ ಇಲಾಖೆಗೆ ನೋಟಿಸ್ ನೀಡಿದ ಹೈಕೋರ್ಟ್
ಕೊಚ್ಚಿ : ಸಿಪಿಐಎಂ ಪಕ್ಷದ ಆಡಳಿತದಲ್ಲಿರುವ ಕಾಂಞಂಗಾಡ್ ಕೋ ಓಪರೇಟಿವ್ ಹಾಸ್ಪಿಟಲ್…
ಮೇ 20, 2022