ತೆಂಗಿನ ಬೆಲೆ ಏರಿಕೆಯ ಮಧ್ಯೆ ಬೆಳೆಯಲ್ಲೂ ತೀವ್ರ ಕುಸಿತ: ಕಣ್ಣೀರು ಹಾಕುತ್ತಿರುವ ರೈತರು; ತೆಂಗಿನ ಮರಗಳನ್ನು ಹೈರಾಣಗೊಳಿಸಿದ ರೋಗ ಯಾವುದು?-ಉತ್ತರಿಸದ ಕೃಷಿ ಇಲಾಖೆ
ಕುಂಬಳೆ : ಬೆಳೆಗಳಿಗೆ ಉತ್ತಮ ಬೆಲೆ ಮಾರುಕಟ್ಟೆಯಲ್ಲಿದ್ದರೂ, ಉತ್ಪಾದನೆಯಲ್ಲಿನ ಗಮನಾರ್ಹ ಕುಸಿತ ರೈತರನ್ನು ಕಂಗಾಲಾಗಿಸಿದೆ. ಮಾರುಕಟ್ಟೆಯಲ್ಲಿ ದ…
ಏಪ್ರಿಲ್ 18, 2025