HEALTH TIPS

ಪುತುಪ್ಪಳ್ಳಿ

ಕುಟುಂಬದಿಂದ ಒಬ್ಬ ಅಭ್ಯರ್ಥಿ ಸಾಕು; ಸಹೋದರಿ ಮರಿಯ ಆಸಕ್ತಿ ಹೊಂದಿದ್ದರೆ ಸ್ಥಾನ ಬದಲಾಯಿಸುವುದಾಗಿ ಚಾಂಡಿ ಉಮ್ಮನ್

ತಿರುವನಂತಪುರ‌ಂ

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಐದು ಮಾಜಿ ಕಾಂಗ್ರೆಸ್ ಮತ್ತು ಎಡಪಂಥೀಯ ನಾಯಕರು

ತಿರುವನಂತಪುರ‌ಂ

ಶೋಭಾ ಪಾಲಕ್ಕಾಡ್, ಕೆ. ಸುರೇಂದ್ರನ್ ಮಂಜೇಶ್ವರ; ಬಿಜೆಪಿಯ 47 ಅಭ್ಯರ್ಥಿಗಳ ಪಟ್ಟಿಯಲ್ಲಿ ಎಸ್. ರಾಜೇಂದ್ರನ್ ಮತ್ತು ರಶ್ಮಿ

ತಿರುವನಂತಪುರ‌ಂ

ಅಭ್ಯರ್ಥಿಗಳನ್ನು ಘೋಷಿಸಿದ ಎನ್‍ಸಿಪಿ; ಸಚಿವ ಎ.ಕೆ. ಶಶೀಂದ್ರನ್ ಮತ್ತೆ ಏಲತ್ತೂರ್‍ನಿಂದ ಕಣಕ್ಕೆ

ಕೊಲ್ಲಂ

ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಆರ್‍ಎಸ್‍ಪಿ: ಐದು ಸ್ಥಾನಗಳಲ್ಲಿ ಸ್ಪರ್ಧೆ

ತಿರುವನಂತಪುರ‌ಂ

ನಾಳೆ, ನಾಳೆ, ನಾಳೆ: ಗುಂಪು ಗದ್ದಲ; ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಳಂಬ: ಚುನಾವಣೆ ಘೋಷಣೆಯಾಗಿ 24 ಗಂಟೆಗಳು ಕಳೆದರೂ ಅಭ್ಯರ್ಥಿ ನಿರ್ಣಯದ ಗೊಂದಲದಲ್ಲಿ ಕಾಂಗ್ರೆಸ್

ಕೊಚ್ಚಿ

ಎಸ್‍ಎನ್‍ಡಿಪಿ ಯೋಗಂನ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ: ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ ವೆಲ್ಲಾಪಳ್ಳಿ ನಟೇಶನ್

ತಿರುವನಂತಪುರ‌ಂ

ಬೇಸಿಗೆಯಲ್ಲಿ ಹಾಲು ಕೆಡದಂತೆ ಶೈತ್ಯೀಕರಿಸಿಡಲು ಸಲಹೆ ನೀಡಿದ ಮಿಲ್ಮಾ

ತ್ರಿಶೂರ್

ಉಚ್ಚಾಟಿತ ಸಿಪಿಐ ಶಾಸಕ ಮುಕುಂದನ್ ಬಿಜೆಪಿಗೆ ಸೇರ್ಪಡೆ

ಆಲಪ್ಪುಳ

ಕಾಸರಗೋಡು ಮತ್ತು ಮಲಪ್ಪುರಂನ ಜನರು ತಮ್ಮ ಪ್ರತಿನಿಧಿಗಳನ್ನು ಕೋಮು ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ ಎಂಬ ಸಚಿವ ಸಾಜಿ ಚೆರಿಯನ್ ಅವರ ದ್ವೇಷಪೂರಿತ ಹೇಳಿಕೆಯ ಬಗ್ಗೆ ಪೋಲೀಸರಿಗೆ ಹೇಳಿಕೆ ನೀಡಿದ ಅಡ್ವ. ಅನೂಪ್ ವಿ.ಆರ್.