ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಉಪ್ಪಳ: ಮಾತಾ ಅಮೃತಾನಂದಮಯೀ ಅಮ್ಮನವರ 64ನೇ ಜನ್ಮದಿನಾಚರಣೆಯನ್ನು ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ ಬ್ರಹ್ಮಚಾರಿ ಶ್ರೀ ಪ್ರಜಿತ್ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಇದೇ ವೇಳೆ ಪಾದುಕಾ ಪೂಜೆ, ಸವರ್ೈಶ್ವರ್ಯ ಪೂಜೆ, ಭಜನೆ, ಸತ್ಸಂಗ ಮುಂತಾದ ವೈದಿಕ, ಧಾಮರ್ಿಕ ಕಾರ್ಯಕ್ರಮಗಳಲ್ಲಿ ನೂರಾರು ಮಂದಿ ಅಮ್ಮನ ಭಕ್ತರು ಪಾಲ್ಗೊಂಡರು.


