ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಕುಲಾಲ ಸುಧಾರಕ ಸಂಘದ ಸಭೆ
ಮಂಜೇಶ್ವರ: ಕುಲಾಲ ಸುಧಾರಕ ಸಂಘದ ಮೀಂಜ ಶಾಖೆಯ ಮಾಸಿಕ ಸಭೆ ಭಾನುವಾರ(ನ.12) ರಂದು ಸಂಜೆ 5ಕ್ಕೆ ಮೀಯಪದವು ಎಂ.ಐ.ಎಂ ಕಟ್ಟಡದಲ್ಲಿ ನಡೆಯಲಿದೆ. ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಘಟಕದ ಸದಸ್ಯೆಯರು, ವಿದ್ಯಾಥರ್ಿ ವೇದಿಕೆಯ ಸದಸ್ಯರು ಭಾಗವಹಿಸಬೇಕೆಂದು ಸಂಘಟನೆಯ ಪ್ರಧಾನ ಕಾರ್ಯದಶರ್ಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

