ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಉದ್ಯಮ ಭಾರತದ ಆಥರ್ಿಕತೆಗೆ ಬೆನ್ನೆಲುಬಾಗಲಿದೆ: ಜೇಟ್ಲಿ
ನವದೆಹಲಿ: ಸಾರ್ವಜನಿಕ ಹಾಗೂ ಸಂಘಟಿತ ಸೆಕ್ಟರ್ ನಲ್ಲಿನ ಉದ್ಯೋಗಗಳು ದೇಶದ ಜನಸಂಖ್ಯೆಗೆ ಸಾಕಾಗುತ್ತಿಲ್ಲವಾದ್ದರಿಂದ ಉದ್ಯಮ ಭಾರತದ ಆಥರ್ಿಕತೆಗೆ ಬೆನ್ನೆಲುಬಾಗಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಉದ್ಯಮ ಭಾರತದ ಆಥರ್ಿಕತೆಯ ಬೆನ್ನೆಲುಬಾಗಲಿದ್ದು ಭಾರತದಲ್ಲಿ ಕೌಶಲ್ಯ ಹಾಗೂ ಉದ್ಯಮ ಪ್ರಸ್ತುತತೆ ಹೊಂದಿದೆ ಎಂದು ರಾಷ್ಟ್ರೀಯ ಉದ್ಯಮ ಪ್ರಶಸ್ತಿ-2017 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಕ್ಷೇತ್ರ ಉದ್ಯೋಗ ಸೃಷ್ಟಿಸಲು ಸಾಕಷ್ಟು ಸಾಮಥ್ರ್ಯ ಹೊಂದಿದೆ. ಆದರೆ ಖಾಸಗಿ ಕ್ಷೇತ್ರ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿನ ಉದ್ಯೋಗಗಳು ದೇಶದ ಜನತೆಯ ಜನಸಂಖ್ಯೆಗೆ ಸಾಕಾಗುತ್ತಿಲ್ಲ, ಹೊಸ ಉದ್ಯಮಗಳಿಂದ ಉದ್ಯೋಗಗಳು ಸೃಷ್ಟಿಯಾಗಲಿದ್ದು ಉದ್ಯಮ ಭಾರತದ ಆಥರ್ಿಕತೆಗೆ ಬೆನ್ನೆಲುಬಾಗಲಿದೆ ಎಂದು ಜೇಟ್ಲಿ ಹೇಳಿದ್ದಾರೆ.


