HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ನಿನ್ನೆ ರಾತ್ರಿ ಸೂಪರ್ ಮೂನ್ ನೋಡಿದ್ರಾ ಕಾಸರಗೋಡು: ಡಿಸೆಂಬರ್ 3 ರಂದು(ನಿನ್ನೆ) ಹುಣ್ಣಿಮೆ ಚಂದ್ರ ಭೂಮಿಗೆ ಅತ್ಯಂತ ಸಮೀಪದಲ್ಲಿ ಸೂಪರ್ ಮೂನ್ ಆಗಿ ಕಂಗೊಳಿಸಿದ್ದು, ಜಗತ್ತಿನ ಬಹುತೇಕ ಬಾನಂಗಳ ವೀಕ್ಷಕರು ವಿಸ್ಮಯ ನೋಡಿ ಖುಷಿಪಟ್ಟರು. ಭೂಮಿ ಚಂದ್ರರ ನಡುವಿನ ಸರಾಸರಿ ದೂರ 3,84, 000 ಕೀ.ಮೀ. ಆದರೆ ನಿನ್ನೆ ಅಪೂರ್ವವೆಂಬಂತೆ ಈ ದೂರ 3,56, 000 ಕೀ.ಮೀ ಆಗಿ ಹತ್ತಿರದಿಂದ ದೊಡ್ಡ ಗಾತ್ರದ ಪ್ರಕಾಶಮಾನವಾಗಿ(24 ಅಂಶದ ಪ್ರಭೆ) ಕಂಡುಬಂತು. ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಮೋಟ ಕವಿದ ವಾತಾವರಣವಿದ್ದುದರಿಂದ ಅಲ್ಪಸ್ವಲ್ಪ ಕಾಣಸಿಕ್ಕಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries