HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಆಟೋ ರಿಕ್ಷಾಕ್ಕೆ ಆಕಷರ್ಿತರಾಗಿ ಆಟೋ ಚಲಾಯಿಸಿಕೊಂಡೇ ಮಂಜೇಶ್ವರ ತಲುಪಿದ ಆಸ್ಟ್ರೇಲಿಯನರು
   ಮಂಜೇಶ್ವರ: ಭಾರತವನ್ನು ಸಂದಶರ್ಿಸಲು ಆಗಮಿಸಿದ ಅಸ್ಟ್ರೇಲಿಯನರ ತಂಡವೊಂದು ಸ್ವತಃ ಅಟೋ  ಚಲಾಯಿಸಿಕೊಂಡು ಸುತ್ತಾಡಿಕೊಳ್ಳುತ್ತಿರುವ ದೃಶ್ಯ ಮಂಜೇಶ್ವರದಲ್ಲಿ ಕಂಡು ಬಂತು.
  ಆಟೋ ಚಾಲಕರಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಬೇಕಾಗಿದ್ದ ಆಸ್ಟ್ರೇಲಿಯನ್ ಪ್ರಜೆಗಳು ದಾರಿ ತಪ್ಪಿ ಮಂಜೇಶ್ವರದ ಒಳ ರಸ್ತೆಯಲ್ಲಿ ಸಾಗುತ್ತಾ ಊರವರನ್ನು ಕಂಡು ಮಾತನಾಡಿಸುತ್ತಾ ಹಲವು ವಿಷಯಗಳ ಬಗ್ಗೆ ಆಂಗ್ಲ ಭಾಷೆ ಗೊತ್ತಿರುವವರಲ್ಲಿ ಮಾಹಿತಿಯನ್ನು ಪಡೆಯುತ್ತಾ ಸುಡು ಬಿಸಿಲಿನಲ್ಲಿ ನೋಡುಗರನ್ನು ಆಗಷರ್ಿಸುವ ರೀತಿಯಲ್ಲಿ ಸಾಗುತಿದ್ದರು.
  ತಿಂಗಳುಗಳ ಹಿಂದೆ ಆಸ್ಟ್ರೇಲಿಯದಿಂದ ಸೌತ್ ಆಫ್ರಿಕಾ ತೆರಳಿ ಬಳಿಕ ಭಾರತಕ್ಕೆ ಬಂದು ರಾಜಸ್ಥಾನದಿಂದ, ಕನರ್ಾಟಕ, ಬಳಿಕ  ಕೇರಳವನ್ನು ಪ್ರವೇಶಿಸಿ ಆಟೋ ರಿಕ್ಷಾದಲ್ಲೇ ಕೊಚ್ಚಿ ತನಕ ಸಾಗಲಿರುವುದಾಗಿ ಅಸ್ಟ್ರೇಲಿಯನ್ ಪ್ರಜೆಗಳಲ್ಲಿ ಒಬ್ಬನಾದ ಆಂತೋನಿ ಮಂಜೇಶ್ವರದಲ್ಲಿ ಪತ್ರಿಕೆಗೆ  ಪ್ರತಿಕ್ರಿಯಿಸಿದರು.
   ಭಾರತೀಯರ ಭಾಷೆ ನಮಗೆ ಅರ್ಥವಾಗದಿದ್ದರೂ ಅಥರ್ೈಸುವ ರೀತಿಯಲ್ಲಿ ನಮಗೆ ಎಲ್ಲಾ ಕಡೆಗಳಲ್ಲೂ ಭಾರತೀಯರು ಸಹಕಾರಿಯಾಗುತಿದ್ದಾರೆ ಎಂದು ಅವರು ಹೇಳಿದರು. ಆಟೋ ಚಲಾಯಿಸುವುದರಲ್ಲಿ ಅತಿಯಾದ ಸಂತೋಷವನ್ನು ವ್ಯಕ್ತಪಡಿಸಿದ ಆಂತೋನಿ ಕೆಲ ಸಮಯ ಆಟೋ ಚಲಾಯಿಸಿಕೊಂಡು ಕೇರಳದಲ್ಲೇ ಉಳಕೊಳ್ಳುವುದಾಗಿ ತಿಳಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries