ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ವತಿಯಿಂದ ಬಳ್ಳಪದವು ಡಾ.ಮಾಧವ ಉಪಾಧ್ಯಾಯ ಅವರನ್ನು ಕಾಸರಗೋಡಿನಲ್ಲಿರುವ ಅವರ ನಿವಾಸಕ್ಕೆ ತೆರಳಿ ಕಸಾಪ ಅಧ್ಯಕ್ಷ ಎಸ್.ವಿ.ಭಟ್ ಸನ್ಮಾನಿಸಿದರು. ಕಸಾಪ ಗೌರವ ಕಾರ್ಯದಶರ್ಿ ಪಿ.ರಾಮಚಂದ್ರ ಭಟ್ ಧರ್ಮತ್ತಡ್ಕ, ನವೀನಚಂದ್ರ ಮಾಸ್ಟರ್ ಮಾನ್ಯ ಉಪಸ್ಥಿತರಿದ್ದರು. ಇವರನ್ನು ಮುಳ್ಳೇರಿಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲು ತೀಮರ್ಾನಿಸಲಾಗಿದ್ದರೂ ಪಾಲ್ಗೊಳ್ಳಲು ಅನನುಕೂಲವಾದ್ದರಿಂದ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು.
ಯಾವುದೇ ಶೀರ್ಷಿಕೆಯಿಲ್ಲ
0
ಏಪ್ರಿಲ್ 17, 2018