ಅ.28ರಂದು ನಾಮಜಪ ಮೆರವಣಿಗೆ
ಮುಳ್ಳೇರಿಯ: ಶ್ರೀ ಶಬರಿಮಲೆ ಕ್ಷೇತ್ರ ಆಚಾರ ಅನುಷ್ಠಾನಗಳನ್ನು ಸಂರಕ್ಷಿಸಬೇಕು ಎಂಬ ಧ್ಯೇಯದೊಂದಿಗೆ ಉಯಿತ್ತಡ್ಕ, ಕುಂಟಾರು ಅಯ್ಯಪ್ಪ ಸೇವಾಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ಯಾದವ ಗುರುಸ್ವಾಮಿಯವರ ಉಪಸ್ಥಿತಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ನಾಮಜಪ ಘೋಷಯಾತ್ರೆಯು ಅ.28ರಂದು ನಡೆಯಲಿದೆ.
ಬೆಳಿಗ್ಗೆ 9ಗಂಟೆಗೆ ಉಯಿತ್ತಡ್ಕ ಶ್ರೀ ಮೂಕಾಂಬಿಕಾ ಭಜನಾ ಮಂದಿರ ನಾಮಜಪ ಮೆರವಣಿಗೆಯು ಹೊರಟು ಕುಂಟಾರು ಮಾರ್ಗವಾಗಿ ಸಾಗಿ ಕುಂಟಾರು ಶ್ರೀಕ್ಷೇತ್ರದ ವರೆಗೆ ತಲಪಿ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರವನ್ನು ತಲಪಲಿದೆ. ಬ್ರಹ್ಮಶ್ರೀ ರವೀಶ ತಂತ್ರಿ ಧಾಮರ್ಿಕ ಭಾಷಣ ಮಾಡುವರು.