ಇಂದು ಮಾರಾರ್ಜೀ ಭವನ ಉದ್ಘಾಟನೆ
ಕಾಸರಗೋಡು: ಕೂಡ್ಲು ರಾಮದಾಸ ನಗರದಲ್ಲಿ ಪುನರ್ನಿಮರ್ಿಸಿದ ಬಿಜೆಪಿ ಮಧೂರು ಪಂಚಾಯತ್ ಕಾಯರ್ಾಲಯ ಮಾರಾರ್ಜೀ ಭವನ ಅ.28 ರಂದು ಮಧ್ಯಾಹ್ನ 2.30 ಕ್ಕೆ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಬಿಜೆಪಿ ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಸೂಲರ್ು ಅಧ್ಯಕ್ಷತೆ ವಹಿಸುವರು. ಬಿಜೆಪಿ ರಾಜ್ಯ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ ಮಾರಾರ್ಜೀ ಭವನವನ್ನು ಉದ್ಘಾಟಿಸುವರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಬಿಜೆಪಿ ಕಚೇರಿಯನ್ನು ಉದ್ಘಾಟಿಸುವರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ದೀನ್ ದಯಾಳ್ ಸಭಾ ಭವನವನ್ನು ಉದ್ಘಾಟಿಸುವರು. ರಾಜ್ಯ ಸಮಿತಿ ಕಾರ್ಯದಶರ್ಿ ಸಜೀವನ್ ವಿವೇಕಾನಂದ ವಾಚನಾಲಯ ಉದ್ಘಾಟಿಸುವರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾಕ್ ಭಾವಚಿತ್ರ ಅನಾವರಣಗೊಳಿಸುವರು. ಮಂಗಳೂರು ಗ್ರಾಮಾಂತರ ವಿಭಾಗ ಸಂಘಚಾಲಕ ದಿನೇಶ ಮಡಪ್ಪುರ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಎಂ.ಕೆ.ಸಂಜೀವ ಶೆಟ್ಟಿ, ರವೀಶ ತಂತ್ರಿ ಕುಂಟಾರು, ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ಡಾ.ಜಯಪ್ರಕಾಶ್ ನಾಕ್, ಸುರೇಶ್ ಕುಮಾರ್ ಶೆಟ್ಟಿ, ಎಸ್.ಕುಮಾರ್, ನ್ಯಾಯವಾದಿ ಮುರಳೀಧರನ್, ನ್ಯಾಯವಾದಿ ಸದಾನಂದ ರೈ, ಸುಧಾಮ ಗೋಸಾಡ, ಎನ್.ಸತೀಶ್, ಪುಷ್ಪ ಅಮೆಕ್ಕಳ, ಇ.ಕೃಷ್ಣನ್, ಎ.ಕೆ.ಕಯ್ಯಾರ್, ಧನಂಜಯ ಮಧೂರು, ಸುಕುಮಾರ ಕುದ್ರೆಪ್ಪಾಡಿ, ಮಾಲತಿ ಸುರೇಶ್, ಕೆ.ವಿಠಲ ಶೆಟ್ಟಿ, ಬಿ.ಮಹಾಲಿಂಗಯ್ಯ, ಪ್ರೇಮಾವತಿ ಎಂ.ರೈ, ಮಾಧವ ಮಾಸ್ತರ್ ಮೊದಲಾದವರು ಶುಭಹಾರೈಸುವರು.