ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 07, 2018
ಹಿಂದೂ ಸಮಾಜೋತ್ಸವ ಯಶಸ್ವಿಗೆ ಸಮಿತಿ ರಚನೆ
ಉಪ್ಪಳ: ಕಾಸರಗೋಡಿನಲ್ಲಿ ಡಿ.16 ರಂದು ನಡೆಯಲಿರುವ ಹಿಂದೂ ಸಮಾಜೋತ್ಸವದಯಶಸ್ವಿಗೆ ಮಂಗಲ್ಪಡಿ ಗ್ರಾ.ಪಂ. ವ್ಯಾಪ್ತಿಯ ಸಮಿತಿಗೆ ಇತ್ತೀಚೆಗೆ ರೂಪುನೀಡಲಾಯಿತು.
ಪ್ರತಾಪನಗರ ಸಮಿತಿ ಅಧ್ಯಕ್ಷರಾಗಿ ಲಕ್ಷ್ಮಣ ಆಚಾರ್ಯ, ಉಪಾಧ್ಯಕ್ಷರಾಗಿ ಹರೀಶ್ ಬಲ್ಲಾಳ್, ವಿಶ್ವನಾಥ, ಜಯಂತ ಎಸ್.ಕೆ, ಪ್ರಧಾನ ಕಾರ್ಯದಶರ್ಿಯಾಗಿ ದಿನೇಶ್ ಬೀಟಿಗದ್ದೆ, ಜೊತೆ ಕಾರ್ಯದಶರ್ಿಗಳಾಗಿ ಪ್ರಕಾಶ್ ಆಚಾರ್ಯ, ಶ್ರೀಕಾಂತ್, ಸುಂದರ, ಅವಿನಾಶ್, ಹರೀಶ, ಜಿತೇಶ್, ಕೋಶಾಧಿಕಾರಿಯಾಗಿ ಮೋಹನ ಬೀಟಿಗದ್ದೆ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪುಳಿಕುತ್ತಿ ಸಮಿತಿಯ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ, ಉಪಾಧ್ಯಕ್ಷರಾಗಿ ಶೀನಪ್ಪ, ರಿತೇಶ್, ಪ್ರಧಾನ ಕಾರ್ಯದಶರ್ಿಯಾಗಿ ಸುಜಿತ್ ಕುಮಾರ್, ಜೊತೆ ಕಾರ್ಯದಶರ್ಿಗಳಾಗಿ ಅನಿಲ್ ಪುಳಿಕುತ್ತಿ,ಕಿಶನ್ ಪಂಡಿತ್, ಖಜಾಂಜಿಯಾಗಿ ಸತೀಶ, ಗೌರವಾಧ್ಯಕ್ಷರಾಗಿ ಸಿದ್ದಪ್ಪ, ಸದಸ್ಯರಾಗಿ ಸುಂದರ, ಗಣೇಶ್, ರಾಹುಲ್, ಸಂತೋಷ್, ನಿತಿನ್, ದಿನೇಶ್, ವಿಶ್ವನಾಥ, ರಮೇಶ, ಜಯರಾಜ್, ಮನೋಜ್,ಕೀರ್ತನಾ, ಪ್ರದೀಪ, ಶಿವಪ್ಪ, ಲಿಂಗರಾಜು ಆಯ್ಕೆಯಾಗಿರುವರು.




