ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 07, 2018
ನಂಬಿಕೆ ಸಂರಕ್ಷಣಾ ಯಾತ್ರೆ ಯಶಸ್ವಿಗೆ ಬ್ಲಾ.ಕಾಂಗ್ರೆಸ್ಸ್ ತೀಮರ್ಾನ
ಮುಳ್ಳೇರಿಯ: ಕೆ.ಸುಧಾಕರನ್ ನೇತೃತ್ವದಲ್ಲಿ ನಡೆಯಲಿರುವ ಶಬರಿಮಲೆ ನಂಬಿಕೆ ಸಂರಕ್ಷಣಾ ಜಾಥಾ ಯಶಸ್ವಿಗೊಳಿಸಲು ಕಾರಡ್ಕ ಬ್ಲಾಕ್ ಕಾಂಗ್ರೆಸ್ಸ್ ಸಮಿತಿ ತೀಮರ್ಾನಿಸಿದೆ. ಬ್ಲಾಕ್ ಮಟ್ಟದಿಂದ ಸಾವಿರ ಮಂದಿ ಕಾರ್ಯಕರ್ತರನ್ನು ಯಾತ್ರೆಯಲ್ಲಿ ಪಾಲ್ಗೊಳಿಸಲು ತೀಮರ್ಾನಿಸಲಾಗಿದೆ.
ಮುಳ್ಳೇರಿಯದಲ್ಲಿ ಇತ್ತೀಚೆಗೆ ನಡೆದ ಈ ನಿಟ್ಟಿನ ಸಭೆಯನ್ನು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ ಕಾರ್ಯದಶರ್ಿ ನೀಲಕಂಠನ್ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ವಾರಿಜಾಕ್ಷನ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಕಾಂಗ್ರೆಸ್ಸ್ ಪ್ರ.ಕಾರ್ಯದಶರ್ಿ ಕಲ್ಲಗ ಚಂದ್ರಶೇಖರ ರಾವ್, ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷರಾದ ಎ.ಕೆ.ಶಂಕರನ್, ಬಿ.ರಾಮ ಪಾಟಾಳಿ, ಪಿ.ಕೆ.ಶೆಟ್ಟಿ, ಕೇಶವ ಬೆಳ್ಳಿಗೆ, ಆನಂದ ಮವ್ವಾರು, ವಿನೋದನ್ ನಂಬ್ಯಾರ್, ಯುವ ಕಾಂಗ್ರೆಸ್ಸ್ ಅಧ್ಯಕ್ಷರಾದ ಬಿ.ಚಂದ್ರಹಾಸ, ಕೀತರ್ಿ, ನಾಗೇಶ್ ಬೆಳ್ಳೂರು,ಶಾಫಿ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.ಚಂದ್ರಹಾಸ ರೈ ಸ್ವಾಗತಿಸಿ, ಜಯಶ್ರೀ ವಂದಿಸಿದರು.




