ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2018
ತಮಿಳು ಕಂಠಪಾಠದಲ್ಲಿ ನವಜೀವನದ ವಿದ್ಯಾಥರ್ಿನಿ ಜಿಲ್ಲಾ ಮಟ್ಟಕ್ಕೆ
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪೆರ್ಲದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಪ್ರೌಢ ಶಾಲಾ ವಿಭಾಗದ ತಮಿಳು ಕಂಠಪಾಠ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಬದಿಯಡ್ಕದ ಪೆರಡಾಲ ಸರಕಾರಿ ಪ್ರೌಢ ಶಾಲೆಯ ಒಂ`ತ್ತನೇ ತರಗತಿ ವಿದ್ಯಾಥರ್ಿನಿ ಸೌಪಣರ್ಿಕಾ ಆಯ್ಕೆಯಾಗಿದ್ದಾರೆ.




