HEALTH TIPS

ನಾಯ್ಕಾಪು : ಏಕಾಹ ಭಜನಾ ಕಾರ್ಯಕ್ರಮ

               
         ಕುಂಬಳೆ: ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ  ಡಿ.1ರ ಸೂಯರ್ೋದಯದಿಂದ ಡಿ.2ರ ಸೂಯರ್ೋದಯದ ತನಕ 17ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ. ವರ್ಷಂಪ್ರತಿ ಜರಗುವ ಈ ಏಕಾಹ ಭಜನೆಯ ಪ್ರಯುಕ್ತ  ಹತ್ತಿರದ ಊರುಗಳಾದ ಸೂರಂಬೈಲು, ಮುಜಂಗಾವು, ಅನಂತಪುರ, ಆಚೆಗೋಳಿ, ನಾರಾಯಣಮಂಗಲ, ನಾಯ್ಕಾಪು ಇಲ್ಲಿನ ಎಲ್ಲ  ಮನೆಗಳಿಗೆ ಒಂದು ತಿಂಗಳ ಪರ್ಯಂತ ಭಜನಾ ಸಂಕೀರ್ತನೆ ನಡೆಯಿತು. ಈ ಮೂಲಕ 1053 ಮನೆಗಳಿಗೆ ಭೇಟಿ ನೀಡಲಾಗಿತ್ತು. ಈ ವರ್ಷವೂ ಅತೀ ಹೆಚ್ಚಿನ ಗ್ರಾಮಗಳಿಗೆ ಭೇಟಿ ನೀಡುವ ಯೋಜನೆ ಇರಿಸಲಾಗಿದೆ. ಏಕಾಹ ಭಜನೆಯಲ್ಲಿ  ಎಲ್ಲ ಭಕ್ತರು ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries