ಕನಿಯಾಲ ನೆಚ್ಚಿ ದೈವಕೋಲ
0
ಡಿಸೆಂಬರ್ 06, 2018
ಸಮರಸ ಚಿತ್ರ ಸುದ್ದಿ:ಉಪ್ಪಳ: ಎರಡು ದಿನಗಳ ಕಾಲ ಬಾಯಾರುಪದವು ಸಮೀಪದ ಕನಿಯಾಲ ಕಂಬಳದ ನೆಚ್ಚಿ ದೈವಕೋಲ ನಡೆಯಿತು, ಬುಧವಾರದಂದು ಬೆಳಗ್ಗೆ ನಡೆದ ಉಳ್ಳಾಳ್ತಿ ದೈವದ ಕೋಲ ನೆರವೇರಿತು. ಊರ ಭಕ್ತಾದಿಗಳು ದೈವ ಪ್ರಸಾದವನ್ನು ಪಡೆದು ಪುನೀತರಾದರು. ತಂತ್ರಿ ಸತ್ಯನಾರಾಯಣ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಿದರು.





