HEALTH TIPS

ಮಾ.24-25 : ಗೋಳಿಯಡಿ ವಿಷ್ಣುಮೂರ್ತಿ ದೈವದ ಒತ್ತೆಕೋಲ

ಮುಳ್ಳೇರಿಯ: ಕಿನ್ನಿಂಗಾರು ಗೋಳಿಯಡಿ ವಿಷ್ಣುನಗರದಲ್ಲಿ ಮಾ.24 ಮತ್ತು 25 ರಂದು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಜರಗಲಿದೆ. ಮಾ.24 ರಂದು ಬೆಳಿಗ್ಗೆ 9 ಕ್ಕೆ ಮೇಲೇರಿಗೆ ಕೊಳ್ಳಿ ಕೂಡಿಸುವುದು, ರಾತ್ರಿ 7 ಕ್ಕೆ ಬೆಳೇರಿ ದೈವಸ್ಥಾನದಿಂದ ಶ್ರೀ ದೈವದ ಭಂಡಾರ ಬರುವುದು, 8 ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, 9 ರಿಂದ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಧೂಮಾವತೀ ಭಜನಾ ಸಂಘದಿಂದ ಭಜನೆ, 9.30 ಕ್ಕೆ ಅನ್ನಸಂತರ್ಪಣೆ, 11 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ, ಎಸ್.ವಿ.ಡಿ. ಕ್ರೀಡಾ ಬಳಗದ ಸಾಂಸ್ಕøತಿಕ ಕಾರ್ಯಕ್ರಮ, ಮಾ.25 ರಂದು ಮುಂಜಾನೆ 5 ಕ್ಕೆ ಶ್ರೀ ದೈವದ ಅಗ್ನಿಸೇವೆ, ಅರಸಿನ ಪ್ರಸಾದ ವಿತರಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries