HEALTH TIPS

ಫುಟ್ ಬಾಲ್ : ಅರ್ಜಿ ಕೋರಿಕೆ


       ಕಾಸರಗೋಡು:  ರಾಜ್ಯ ಯುವಜನ ಕಲ್ಯಾಣ ಮಂಡಳಿ ಯೂತ್/ಯುವ ಕ್ಲಬ್ ಗಳಿಗಾಗಿ 2019 ಕೇರಳೋತ್ಸವದ ಪ್ರಚಾರಾರ್ಥ ನಡೆಸುವ ಜಿಲ್ಲಾ ಮಟ್ಟದ ಫುಟ್ ಬಾಲ್ ಪಂದ್ಯಾಟಕ್ಕೆ ಅಫಿಲಿಯೇಟ್ ನಡೆಸಿದ ಕ್ಲಬ್ ಗಳಿಂದ ಅರ್ಜಿ ಕೋರಲಾಗಿದೆ. ತಂಡದ ಸದಸ್ಯರ ವಯೋಮಿತಿ 40 ವರ್ಷ ಮೀರಬಾರದು. ಆಸಕ್ತರು ಜು.11ರಂದು ಸಂಜೆ 4 ಗಂಎಗೆ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಚಟುವಟಿಕೆ ನಡೆಸುವ ಜಿಲ್ಲಾ ಯುವಜನ ಕೇಂದ್ರದಲ್ಲಿ  ಕ್ಲಬ್ ನ ಲೆಟರ್ ಪ್ಯಾಡ್ ನಲ್ಲಿ ಸಿದ್ಧಪಡಿಸಿದ ಅರ್ಜಿ ಮತ್ತು ಸದಸ್ಯರ ವಯೋಮಿಯಿ ಖಚಿತಪಡಿಸುವ ದಾಖಲೆ ಪತ್ರ ಸಹಿತ ಸಲ್ಲಿಸಬೇಕು. ದೂರವಾಣಿ: 04994-2562219. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries