HEALTH TIPS

ನ.10 ರಂದು ಬೆರಿಪದವಲ್ಲಿ ದೀಪಾವಳಿ ಸಂಭ್ರಮ-ಶ್ರೀ ಲಲಿತಾ ಮಹಾಯಾಗ


     ಉಪ್ಪಳ: ಪೈವಳಿಕೆ ಸಮೀಪದ ಬೆರಿಪದವು ಶ್ರೀ ಮೂಕಾಂಬಿಕಾ ಭಜನ ಮಂದಿರದಲ್ಲಿ ನ.10 ರಂದು ಹಿಂದೂಪುರ ಶ್ರೀ ದೇವಿ ಸೇವಾ ಸಮಿತಿ ನೇತೃತ್ವದಲ್ಲಿ 13 ನೇ ವರ್ಷದ ದೀಪಾವಳಿ ಸಂಭ್ರಮ ಮತ್ತು ಶ್ರೀ ಲಲಿತಾ ಮಹಾಯಾಗ ಜರಗಲಿದೆ.
      ನ.9 ರಂದು ಬೆಳಿಗ್ಗೆ 7.30 ಕ್ಕೆ ತುಂಗಲಮೂಲೆ ನಾಗಬನದಲ್ಲಿ ಸಾರ್ವಜನಿಕ ನಾಗತಂಬಿಲ ಸೇವೆ, ನ.10 ರಂದು ಬೆಳಿಗ್ಗೆ 7 ಕ್ಕೆ ಶ್ರೀ ಗಣಪತಿ ಹವನ, 8.30 ರಿಂದ ಭಜನೆ, 9.30 ರಿಂದ ಶ್ರೀ ಲಲಿತಾ ಯಾಗ ಆರಂಭ, 11.30 ಕ್ಕೆ ಶ್ರೀ ಲಲಿತಾ ಯಾಗದ ಪೂರ್ಣಾಹುತಿ, ಮಹಾಪೂಜೆ, ಮಧ್ಯಾಹ್ನ 12 ರಿಂದ ಸಭಾ ಕಾರ್ಯಕ್ರಮ ನಡೆಯುವುದು. ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡುವರು.
   12.30 ರಿಂದ ಪ್ರಸಾದ ವಿತರಣೆ, ಮಹಾ ಸಂತರ್ಪಣೆ, ಸಂಜೆ ಸಾಂಸ್ಕøತಿಕ ಕಾರ್ಯಕ್ರಮ, 5 ರಿಂದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, 6 ರಿಂದ ಯಕ್ಷಗಾನ ಬಯಲಾಟ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries