ಕಾಸರಗೋಡು: ಲೋಕಸೇವಾ ಆಯೋಗ(ಪಿ.ಎಸ್.ಸಿ) ಕ್ಯಾಗರಿ ನಂಬ್ರ 459/2016 ಪ್ರಕಾರ ಅರ್ಜಿ ಸಲ್ಲಿಸಲಾಗಿದ್ದ ಎಲ್.ಡಿ.ಕ್ಲರ್ಕ್ ( ಕನ್ನಡ ಮತ್ತು ಮಲೆಯಾಳಂ ಬಲ್ಲವರು), ಕ್ಯಾಟಗರಿ ನಂಬ್ರ 460/2016 ಪ್ರಕಾರ ಹುದ್ದೆ ಬದಲಾವಣೆ ಮೂಲಕದ ಎಲ್.ಡಿ.ಕ್ಲರ್ಕ್( ಕನ್ನಡ-ಮಲೆಯಾಳಂ ಬಲ್ಲವರು) ಎಂಬ ಹುದ್ದೆಗಳಿಗೆ ಆಬ್ಜೆಕ್ಟಿವ್ ಮಾದರಿಯ ಒ.ಎಂ.ಆರ್.ಪರೀಕ್ಷೆ ಕಾಸರಗೋಡು, ಕಣ್ಣೂರು ಜಿಲ್ಲೆಗಳ ವಿವಿಧ ಕೇಂದ್ರಗಳಲ್ಲಿ ಅ.22ರಂದು ಬೆಳಗ್ಗೆ 7.30ರಿಂದ 9.15 ವರೆಗೆ ನಡೆಯಲಿವೆ. ಕಾಸರಗೋಡು ಜಿಲ್ಲೆಯವರಿಗೆ ಕಾಸರಗೋಡು ಜಿಲ್ಲೆಯಲ್ಲೇ, ಇತರ ಜಿಲ್ಲೆಯ ಉದ್ಯೋಗಾರ್ಥಿಗಳಿಗೆ ಕಣ್ಣೂರು ಜಿಲ್ಲೆಯಲ್ಲೂ ಪರೀಕ್ಷಾ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಉದ್ಯೋಗಾರ್ಥಿಗಳು ಪರೀಕ್ಷೆಯ ಪ್ರವೇಶಾತಿ ಟಿಕೆಟ್ ನ್ನು ಆಯೋಗದ ಎಂಬ ವೆಬ್ ಸೈಟ್ ನಿಂದ ಡೌನ್ ಲೋಡ್ ನಡೆಸಬೇಕು. ಆಯೋಗ ಅನುಮತಿ ನೀಡಿರುವ ಯಾವುದಾದರೊಂದು ಗುರುತು ದಾಖಲೆಯ ಅಸಲಿ ಸಹಿತ ಅದೇ ದಿನ ಬೆಳಗ್ಗೆ 7.30ರ ಮುಂಚಿತವಾಗಿ ಆಯಾ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
22ರಂದು ಪಿ.ಎಸ್.ಸಿ. ಪರೀಕ್ಷೆ
0
ಅಕ್ಟೋಬರ್ 19, 2019