ಕಾಸರಗೋಡು: ಬಡಗಿ ಕಾಯಕ, ಕಟ್ಟಡ ನಿರ್ಮಾಣ, ಪೈಂಟಿಂಗ್, ಪ್ಲಂಬಿಂಗ್, ಇಲೆಕ್ರೀಶಿಯನ್, ಕಲ್ಲು ಕೆತ್ತುವ ಕಾಯಕ, ವೆಲ್ಡಿಂಗ್, ಕ್ಯಾಟರಿಂಗ್, ಮಾಹಿತಿ ತಂತ್ರ ಜ್ಞಾ ನ ನ, ಮೋಟಾರು ವಾಹನ ದುರಸ್ತಿ, ವಾಹನ ಚಾಲನೆ, ತೆಂಗಿನಮರವೇರುವ ಕಾಯಕ ಸಹಿತ ವಿವಿಧ ವಲಯಗಳಲ್ಲಿ ತೊಡಗಿಕೊಂಡಿರುವ ಮತ್ತು ಅಲ್ಲದೇ ಇರುವವರಿಗೆ ಆಯಾ ವಲಯಗಳ ಕುರಿತು ಪರಿಣತ ತರಬೇತಿ ಒದಗಿಸುವ, ನೌಕರಿಯಲ್ಲಿಪರಿಣತಿ ಹೊಂದಿರುವ ಯಾ ಅಲ್ಲದೇ ಇರುವವರನ್ನು ಪ್ರತಿ ಪಂಚಾಯತ್ ಮಟ್ಟದಲ್ಲಿ ಪತ್ತೆಮಾಡಿ ಅವರಿಗೆ ಹೆಚ್ಚುವರಿ ನೌಕರಿ ಖಚಿತತೆ ಒದಗಿಸುವ ವಿವಿದೋದ್ದೇಶ ಉದ್ಯಮ ಸಹಕಾರಿ ಸಂಘಗಳನ್ನು (ಸ್ಕಿಲ್ ಡ್ ಎಂಟರ್ ಪ್ರನರ್ಸ್ ಸೆಂಟರ್ ಗಳನ್ನು) ಶೀಘ್ರದಲ್ಲಿ ಸ್ಥಾಪಿಸಲಾಗುವುದು. ಈ ವಲಯಗಳಲ್ಲಿ ದುಡಿಯುವ ಮನಸ್ಸಿರುವವರಿಗೆ ಕಾಸರಗೋಡು ಜಿಲ್ಲಾ ಉದ್ಯಮ ಕೇಂದ್ರ, ಇತರ ಸರಕಾರಿ ಸಂಸ್ಥೆಗಳು, ಅರೆ ಸರಕಾರಿ, ಖಾಸಗಿ ಏಜೆನ್ಸಿಗಳ ಮುಖಾಂತರ ನೌಕರಿ ಪರಿಣತಿ ತರಬೇತಿ ನೀಡಲಾಗುವುದು. ಈ ರೀತಿ ರಚನೆಗೊಳ್ಳುವ ವಿವಿದೋದ್ದೇಶ ಉದ್ಯಮ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಲು ಆಸಕ್ತರಾದ 18 ವರ್ಷಕ್ಕಿಂತ ಅಧಿಕ ವಯೋಮಾನದ ಉದ್ಯೋಗಾರ್ಥಿಗಳಿಗೆ ಅ.25ರ ಮುಂಚಿತವಾಗಿ ಕಾಸರಗೋಡು ಜಿಲ್ಲಾ ಉದ್ಯಮ ಕೇಂದ್ರ(ದೂರವಾಣಿ ಸಂಖ್ಯೆ: 04994-255749), 256090, 8089471608,9495883603)ದಲ್ಲಿ ಯಾ ತಾಲೂಕು ಉದ್ಯಮ ಕೇಂದ್ರ(04994-256110) ಅಥವಾ ಅಥವಾ ಹೊಸದುರ್ಗ ತಾಲೂಕು ಉದ್ಯಮ ಕೇಂದ್ರ (ದೂರವಾಣಿ ಸಂಖ್ಯೆ: 0467-2209490, 7902871380, 8086762010.)ದಲ್ಲಿ ಹೆಸರು ನೋಂದಣಿ ನಡೆಸಬೇಕು.
ಶೀಘ್ರದಲ್ಲಿ ವಿವಿದೋದ್ದೇಶ ಉದ್ಯಮ ಸಹಕಾರಿ ಸಂಘಗಳ ಸ್ಥಾಪನೆ
0
ಅಕ್ಟೋಬರ್ 19, 2019