HEALTH TIPS

ಎಸ್ ಬಿಐ ಎರಡನೇ ತ್ರೈಮಾಸಿಕ: 6 ಪಟ್ಟು ಹೆಚ್ಚಿದ ಲಾಭ!

          ನವದೆಹಲಿ: ಎಸ್ ಬಿಐ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಅ.25 ರಂದು ಪ್ರಕಟಿಸಿದ್ದು, ಸಂಸ್ಥೆಯ ಲಾಭ ಬರೊಬ್ಬರಿ 6 ಪಟ್ಟು ಹೆಚ್ಚಿದೆ.
              ಒಟ್ಟಾರೆ 3,375.40 ಕೋಟಿ ಕ್ರೆuಟಿಜeಜಿiಟಿeಜ?ಡಿ?ಕೃತ ನಿವ್ವಳ ಲಾಭ ಎರಡನೇ ತ್ರೈಮಾಸಿಕದಲ್ಲಿ ದಾಖಲಾಗಿದೆ. ಜುಲೈ-ಸೆಪ್ಟೆಂಬರ್ ತಿಂಗಳ ತ್ರೈಮಾಸಿಕದಲ್ಲಿ ಸಂಸ್ಥೆಯ ನಿವ್ವಳ ಲಾಭ 576.46 ಕೋಟಿ ರೂಪಾಯಿಯಷ್ಟಾಗಿತ್ತು. ಪ್ರಸ್ತುತ 3 ನೇ ತ್ರೈಮಾಸಿಕದಲ್ಲಿ ಎಸ್ ಬಿಐ ಸಮೂಹದ ಒಟ್ಟಾರೆ ಆದಾಯ  89,347.91 ಕೋಟಿ ರೂಪಾಯಿಯಷ್ಟಾಗಿದೆ. ಕಳೆದ ವರ್ಷ 3 ನೇ ತ್ರೈಮಾಸಿಕದ ಅವಧಿಯಲ್ಲಿ ಸಂಸ್ಥೆಯ ನಿವ್ವಳ ಲಾಭ 79,302.72 ಕೋಟಿ ರೂಪಾಯಿಯಷ್ಟಿತ್ತು.
     ಎನ್ ಪ ಶೇ.2.79 ರಷ್ಟಕ್ಕೆ ಇಳಿಕೆಯಾಗಿದ್ದು, ಕಳೆದ ವರ್ಷ 4.84 ಪ್ರತಿಶತ ಇತ್ತು. ಜುಲೈ-ಸೆಪ್ಟೆಂಬರ್ ತಿಂಗಳ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯ 72,850.78 ಇತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries