HEALTH TIPS

ಕೋಳ್ಯೂರು ಪದವಲ್ಲಿ ಸ್ವ ಸಹಾಯ ಸಂಘದ ವಾರ್ಷಿಕೋತ್ಸವ-ಸನ್ಮಾನ

         
       ಮಂಜೇಶ್ವರ: ಕೋಳ್ಯೂರು ಪದವು ಶ್ರೀಸತ್ಯನಾರಾಯಣ ಸ್ವಸಹಾಯ ಸಂಘದ 14ನೇ ವಾರ್ಷಿಕೋತ್ಸವವು ಭಾನುವಾರ ಕೋಳ್ಯೂರು ಪದವು ಶ್ರೀಸತ್ಯನಾರಾಯಣ ಭಜನಾ ಮಂದಿರದ ಪರಿಸರದಲ್ಲಿ ನಡೆಯಿತು.
    ಜಮುನಾ ಜನಸೇವಾ ಸಂಘದ ಜಿಲ್ಲಾ ಕಾರ್ಯದರ್ಶಿ ಸದಾಶಿವ ಕಡಂಬಾರ್ ಅವರ ಉಪಸ್ಥಿತಿಯಲ್ಲಿ ಖ್ಯಾತ ನಾಟಿ ವೈದ್ಯ ಮೊಗಸಾಲೆ ಕೇಶವ ಭಟ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಸ್ಥಳೀಯ ಪುಟಾಣಿಗಳಿಗೆ ಕುಣಿತ ಭಜನಾ ತರಬೇತಿ ನೀಡುತ್ತಿರುವ ಗಿರಿಯಪ್ಪ ಗುಂಡಮಜಲು ಅವರನ್ನು ಗೌರವಿಸಲಾಯಿತು. ಸ್ಥಳೀಯ ಪುಟಾಣಿಗಳ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಮಾರಂಭ ಸಂಪನ್ನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries