ಮಂಜೇಶ್ವರ: ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಮಂಜೇಶ್ವರ ಉಪಚುನಾವಣೆ ಬಗ್ಗೆ ಗುರುವಾರ ಹೊಸಂಗಡಿಯಲ್ಲಿ ನಡೆದ ಮುಖಂಡರ ಶಿಬಿರದಲ್ಲಿ ಮಾತನಾಡಿದರು. ಕೆ.ಆರ್.ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ಸದಸ್ಯರಾದ ಮಾಜಿ ಸಂಸದ ಕೆ.ಕರುಣಾಕರನ್, ಶ್ರೀಮತಿ ಟೀಚರ್, ಕೈಗಾರಿಕೆ ಸಚಿವ ಇ. ಜಯರಾಜನ್, ರಾಜ್ಯ ಸಮಿತಿ ಸದಸ್ಯರಾದ ಕೆ.ಪಿ.ಸತೀಶ್ಚಂದ್ರನ್, ಸಿ.ಎಚ್.ಕುಂಞÂಂಬು, ಎಂ.ವಿ. ಬಾಲಕೃಷ್ಣನ್, ಶಾಸಕ ಎಂ.ವಿ.ರಾಜೇಶ್, ಡಿವೈಎಫ್‍ಐ ರಾಷ್ಟ್ರೀಯ ಅಧ್ಯಕ್ಷ ಮಹಮ್ಮದ್ ರಿಯಾಸ್, ಶಾಸಕರಾದ ಕೆ.ಕುಂಞÂರಾಮನ್, ಎಂ. ರಾಜಗೋಪಾಲನ್ ಉಪಸ್ಥಿತರಿದ್ದರು. ವಿ.ಪಿ.ಪಿ. ಮುಸ್ತಫಾ ಸ್ವಾಗತಿಸಿ, ವಂದಿಸಿದರು.
ಕೊಡಿಯೇರಿ ಬಾಲಕೃಷ್ಣನ್ ಚುನಾವಣಾ ಪರ್ಯಟನೆ
0
ಅಕ್ಟೋಬರ್ 10, 2019