ಮಂಜೇಶ್ವರ : ಕರ್ನಾಟಕ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು(ಅ 18 ಶುಕ್ರವಾರ ) ಮಂಜೇಶ್ವರ ವಿಧಾನ ಸಭಾ ಯು. ಡಿ. ಎಫ್ ಅಭ್ಯರ್ಥಿ ಎಂ. ಸಿ ಕಮರುದ್ದೀನ್ ಪ್ರಚಾರಾರ್ಥ ನಡೆಯುವ ಬಹಿರಂಗ ಸಭೆಯಲ್ಲಿ ಭಾಷಣ ಮಾಡುವರು. 4 ಘಂಟೆಗೆ ಎಣ್ಮಕಜೆ ಪೆರ್ಲ, 5 ಘಂಟೆಗೆ ಪೈವಳಿಕೆ ಹಾಗೂ 6 ಘಂಟೆಗೆ ವರ್ಕಾಡಿಯ ಮಜೀರ್ಪಳ್ಳದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
ಇಂದು ಸಿದ್ದರಾಮಯ್ಯ ಮಂಜೇಶ್ವರಕ್ಕೆ.
0
ಅಕ್ಟೋಬರ್ 17, 2019