ಮುಖಪುಟ ದೀಪಾವಳಿ ಪರ್ಬ ತಂಬಿಲ ಸೇವೆ ದೀಪಾವಳಿ ಪರ್ಬ ತಂಬಿಲ ಸೇವೆ 0 samarasasudhi ಅಕ್ಟೋಬರ್ 23, 2019 ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನಿಹದ ಶ್ರೀ ಏರೋಟಿ ಧೂಮಾವತೀ ಹಾಗೂ ಪರಿವಾರ ದೈವಸ್ಥಾನದಲ್ಲಿ ದೀಪಾವಳಿ ಪರ್ಬ ತಂಬಿಲ ಸೇವೆ ಅಕ್ಟೋಬರ್ 28ರಂದು ಸಾಯಂಕಾಲ 4ಕ್ಕೆ ದೈವಸ್ಥಾನದಲ್ಲಿ ಜರುಗಲಿರುವುದಾಗಿ ದೈವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ. ನವೀನ ಹಳೆಯದು