ಮಂಜೇಶ್ವರ: ದೆಹಲಿ ಕರ್ನಾಟಕ ಸಂಘ ಮತ್ತು ದಕ್ಷಿಣ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ನವದೆಹಲಿಯಲ್ಲಿ ಭಾನುವಾರ ನಡೆದ ಸಾಹಿತ್ಯೋತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ದೈಹಿಕ ಶಿಕ್ಷಣ ವಿಭಾಗದಲ್ಲಿ ಎಫೆಕ್ಟ್ ಓಫ್ ಯೋಗ ಓನ್ ಬಾಸ್ಕೆಟ್ ಬಾಲ್ ಏಂಡ್ ಹಾಕಿ ಪ್ಲೇಯರ್ಸ್ ಎಂಬ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿರುವ ಡಾ. ಅಪರ್ಣಾ ಆಳ್ವರನ್ನು ಸನ್ಮಾನಿಸಲಾಯಿತು. ಮೀಯಪದವು ಶ್ರೀವಿದ್ಯಾವರ್ಧಕ ಶಾಲಾ ಶಿಕ್ಷಕ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರ ಪತ್ನಿಯಾದ ಇವರು ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಅಪರ್ಣಾ ಆಳ್ವರಿಗೆ ದೆಹಲಿಯಲ್ಲಿ ಸನ್ಮಾನ
0
ಅಕ್ಟೋಬರ್ 16, 2019