ಸಮರಸ ಚಿತ್ರ ಸುದ್ದಿ: ಕುಂಬಳೆ: ಮಂಜೇಶ್ವರ ವಿಧಾನಸಭಾ ಉಪ ಚುನಾವಣೆಯ ತಯಾರಿಯ ಅಂಗವಾಗಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಮತಗಟ್ಟೆ ಏಜೆಂಟ್ ಗಳಿಗೆ ತರಬೇತಿ ಕಾರ್ಯಕ್ರಮ ಕುಂಬಳೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಕುಂಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತಗಟ್ಟೆಯ ಏಜೆಂಟ್ ಗಳಿಗೆ ಹಮ್ಮಿಕೊಳ್ಳಲಾದ ತರಬೇತಿಯನ್ನು ಚುನಾವಣಾ ವೀಕ್ಷಕಿ ಸುಷ್ಮಾ ಗೋಡ್ಬೋಲೆ (ಐಎಎಸ್) ಅವರು ಉದ್ಘಾಟಿಸಿದರು.
ಕುಂಬಳೆಯಲ್ಲಿ ಮತಗಟ್ಟೆವ ಏಜೆಂಟರಿಗೆ ತರಬೇತಿ
0
ಅಕ್ಟೋಬರ್ 18, 2019