ಸಮರಸ ಚಿತ್ರ ಸುದ್ದಿ: ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕುಂಬಳೆ ಪಂಚಾಯತಿ 144 ನೇ ಬೂತಿನಲ್ಲಿ ಎನ್.ಡಿ.ಎ. ಅಭ್ಯರ್ಥಿ ಕುಂಟಾರ್ ರವೀಶ್ ತಂತ್ರಿ ಅವರ ಪ್ರಚಾರಾರ್ಥ ಮನೆ ಮನೆ ಸಂಪರ್ಕ ಅಭಿಯಾನವನ್ನು ಕುಂಬಳೆ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕರಾದ ಕೆ.ವಾಸುದೇವ ಅಡಿಗ ಅವರಿಗೆ ಮಂಜೇಶ್ವರ ಪ್ರಭಾರಿಯೂ ಹಾಗು ಕಣ್ಣೂರು ಜಿಲ್ಲಾಧ್ಯಕ್ಷರಾದ ಕೆ.ರಂಜಿತ ಅವರು ಕರಪತ್ರ ನೀಡಿ ಚಾಲನೆ ನೀಡಿದರು.
ಕುಂಬಳೆಯಲ್ಲಿ ಬಿಜೆಪಿ ಸಂಪರ್ಕ ಅಭಿಯಾನ
0
ಅಕ್ಟೋಬರ್ 09, 2019