ಮುಳ್ಳೇರಿಯ: ಆದೂರು ಸರ್ಕಾರಿ ಹೈಯರ್ ಸೆಕೆಂಡರೀ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ಖಾಲಿ ಇರುವ ತಾತ್ಕಾಲಿಕ ಗಣಿತ ಶಾಸ್ತ್ರ (ಕನ್ನಡ ಮಾಧ್ಯಮ) ಶಿಕ್ಷಕ ಹುದ್ದೆಯನ್ನು ದಿನವೇತನದ ಆಧಾರದಲ್ಲಿ ಭರ್ತಿಮಾಡಲಾಗುವುದು. ಅರ್ಹರಾದವರು ಅಸಲಿ ಪ್ರಮಾಣ ಪತ್ರಗಳೊಂದಿಗೆ ಅ.17ರಂದು ಬೆಳಿಗ್ಗೆ 11ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶಕ್ಕೆ ಹಾಜರಾಗುವಂತೆ ಕೋರಲಾಗಿದೆ.
ಶಿಕ್ಷಕರ ಹುದ್ದೆಗೆ ಸಂದರ್ಶನ
0
ಅಕ್ಟೋಬರ್ 15, 2019