ಬದಿಯಡ್ಕ: ಅಕ್ಟೋಬರ್ 22ರಂದು ಉದುಮ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿಪರಿಚಯ ಮೇಳದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇಲೆಕ್ಟ್ರಿಕಲ್ ವಯರಿಂಗ್ ವಿಭಾಗದಲ್ಲಿ 10ನೇ ತರಗತಿಯ ಕೃಷ್ಣಪ್ರಸಾದ ಕೆ, ಇಲೆಕ್ಟ್ರೋನಿಕ್ಸ್ ನಲ್ಲಿ 10ನೇ ತರಗತಿಯ ತನ್ವಿತ್ ಯಸ್, ವಾಲಿಬಾಲ್ ನೆಟ್ ತಯಾರಿಯಲ್ಲಿ 9ನೇ ತರಗತಿಯ ಶ್ರಾವ್ಯ ಯಸ್ ಈ ಸಾಧನೆಯನ್ನು ಮಾಡಿದ್ದಾರೆ.
ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾರು, ಶಿಕ್ಷಕ ವೃಂದ, ಹೆತ್ತವರು ಅಭಿನಂದಿಸಿರುವರು.