ಕುಕ್ಕಂಗೋಡ್ಲಲ್ಲಿ ದೇವಸ್ಥಾನ ತುಂಬಿಸುವ ಕಾರ್ಯಕ್ರಮ ಸಂಪನ್ನ
0samarasasudhiಅಕ್ಟೋಬರ್ 24, 2019
ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಳು ಶ್ರೀಕಂಠಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ದೇವಸ್ಥಾನ ತುಂಬಿಸುವ ಕಾರ್ಯಕ್ರಮ ಗುರವಾರ ಬೆಳಿಗ್ಗೆ ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ಜರಗಿತು. ಮಹಾಪೂಜೆಯ ಬಳಿಕ ಸೇರಿದ ಭಕ್ತರಿಗೆ ಪ್ರಸಾದ ಕದಿರು ಕೊಡಲಾಯಿತು.