HEALTH TIPS

ಹರಿಕಥಾ ಸಪ್ತಾಹ-ಇಂದು ಇಂದು ಐದನೇ ದಿನ

   
       ಕು0ಬಳೆ : ಕೀರ್ತನಕುಟೀರದ ಆಶ್ರಯದಲ್ಲಿ ಕಣಿಪುರ ಶ್ರೀ ಕ್ಷೇತ್ರ ಪರಿಸರದಲ್ಲಿ  ನಡೆಯುತ್ತಿರುವ ಹರಿಕಥಾ ಸಪ್ತಾಹದ ಮೂರನೇ ದಿನ ಬುಧವಾರ ಸಂಜೆ  ಮಾ.ವೇದಾಂತ್; ಇವರಿಂದ ರಂಗಪ್ರವೇಶ, ಕುಮಾರಿಯರಾದ ಬೇಬಿಲಿಖಿತ, ಚೈತನ್ಯ, ಅರುಣ, ಸುಪ್ರೀತ ಹಾಗೂ ಧನ್ಯಶ್ರೀ ಇವರಿಂದ ಹರಿಕಥೆ ನಡೆಯಿತು.
ಕೊನೆಯ ಅವಧಿಯ ಯಲ್ಲಿ  ಶ್ರೀಶವಿಠ್ಠಲದಾಸ್ ಚನ್ನರಾಯಪಟ್ಟಣ ಹಾಸನ ಇವರಿಂದ "ಬಲಿ-ವಾಮನ" ಹರಿಕಥೆ ಜರಗಿತು. ಹಿಮ್ಮೇಳದಲ್ಲಿ ಸತ್ಯನಾರಾಯಣ ಐಲ ಹಾಗೂ ಜಗದೀಶ ಉಪ್ಪಳ ಸಹಕರಿಸಿದರು.
    ಇಂದಿನ ಕಾರ್ಯಕ್ರಮ:
  ಇಂದು(ಅ.18) ಸಂಜೆ 4 ರಿಂದ 5.30ರ ವರೆಗೆ ಅಭಿಜ್ಞಾ ಭಟ್ ಬೊಳುಂಬು ಹಾಗೂ ನಿಶಾ ಅವರಿಂದ ರಂಗಪ್ರವೇಶ, ವೈಭವಿ ಅವರಿಂದ ನೈಷಧ ಸಾರ್ವಭೌಮ ಕಥಾ ಸಂಕೀರ್ತನೆ ಮತ್ತು ಡಾ.ಶ್ರೀಧರ ದಾಸಜೀ ಕುಂಭಾಶಿ ಅವರಿಂದ ಗಣೇಶ ಮಹಿಮೆ ಕಥಾ ಸಂಕೀರ್ತನೆ ನಡೆಯಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries