ಮಂಜೇಶ್ವರ: ಉಪ ಚುನಾವಣೆ ನಡೆದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಇದೀಗ ಮತ ಎಣಿಕೆ ಮುಂದುವರಿಯುತ್ತಿದ್ದು, ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ 11,762 ಮತಗಳಿಂದ ಮುಂದಿರುವುರು. 270,74 ಮತಗಳಿಂದ ಗೆಲುವಿನ ಪೂರ್ಣ ಭರವಸೆಯಿಂದಿದೆ.
ಕುತೂಹಲಕ್ಕೆ ಕಾರಣವಾಗಿದ್ದ ಅರೂರು ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಶಾನಿಮೋಳ್ ಉಸ್ಮಾನ್ 2029 ಮತಗಳಿಂದ ಗೆಲುವಿನತ್ತ ಘೋóಣೆಯಾಗುವ ಸಾಧ್ಯತೆ ಇದೀಗ ಕಂಡುಬಂದಿದೆ.

