HEALTH TIPS

ಉಪ ಚುನಾವಣೆ-ಮತ ಎಣಿಕೆ ವಿವರ-ಯುಡಿಎಫ್ ಭರ್ಜರಿ ವಿಜಯ-ಎನ್ ಡಿ ಎ ನಿರೀಕ್ಷೆ ಹುಸಿ!

 
    ಮಂಜೇಶ್ವರ: ಉಪ ಚುನಾವಣೆ ನಡೆದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಕೊನೆಯ ಹಂತದ ಮತ ಎಣಿಕೆ ಪೂರ್ಣಗೊಂಡಿದ್ದು ಯುಡಿಎಫ್ ಭಾರೀ ಮತದಿಂದ ಜಯಗಳಿಸಿದ್ದಾರೆ. ಅವರು 7923 ಮತಗಳಿಂದ ಭರ್ಜರಿ ಜಯ ಗಳಿಸಿದ್ದಾರೆ. ಅವರಿಗೆ 65407 ಮತಗಳು ಲಭ್ಯವಾಗಿದೆ. ಎರಡನೇ ಸ್ಥಾನವನ್ನು ಎನ್ ಡಿ ಎ ಉಳಿಸಿಕೊಂಡಿದ್ದು ಅಭ್ಯರ್ಥಿ ಕುಂಟಾರು ರವೀಶ ತಂತ್ರಿ  57484 ಮತಗಳನ್ನು ಗಳಿಸಿರುವರು. ಎಲ್ ಡಿ ಎಫ್ ಅಭ್ಯರ್ಥಿ ಶಂಕರ ರೈ ಎಂ ಅವರು 38233 ಮತಗಳನ್ನಷ್ಟೇ ಗಳಿಸಿದ್ದಾರೆ.
           ಎರ್ನಾಕುಳಂ ಕ್ಷೇತ್ರದಲ್ಲಿ ಯುಡಿಎಫ್ 37891, ಎಲ್ ಡಿ ಎಫ್ 34141, ಎನ್ ಡಿ ಎ 13351 ಮತಗಳನ್ನು ಪಡೆದಿರುವರು. ಅರೂರಲ್ಲಿ ಯುಡಿಎಫ್ 68851, ಎಲ್ ಡಿ ಎಫ್ 66896, ಎನ್ ಡಿ ಎ 16215 ಮತಗಳನ್ನು ಗಳಿಸಿದೆ.
       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries