ಮಂಜೇಶ್ವರ: ಕರ್ನಾಟಕದ ಮಾಜೀ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿಯವರು ಮಂಜೇಶ್ವರದ ವಿವಿಧೆಡೆಗಳಿಗೆ ತೆರಳಿ ಯುಡಿಎಫ್ ಅಭ್ಯರ್ಥಿ ಎಂ.ಸಿ.ಕಮರುದ್ದೀಪ್ ಪರ ಮತಯಾಚಿಸಿದರು. ಮಾಜೀ ಸಚಿವರುಗಳಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್, ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮುಖಂಡರಾದ ರಾಜೇಂದ್ರನ್,ಎಂ.ಜೆ.ಕಿಣಿ, ಇಬ್ರಾಹಿಂ ಐ.ಆರ್.ಡಿಪಿ, ಗುರುವಪ್ಪ, ಇರ್ಶಾದ್ ಮಂಜೇಶ್ವರ ಮುಂತಾದವರು ಉಪಸ್ಥಿತರಿದ್ದರು.
ಎಂ ವೀರಪ್ಪ ಮೊಯಿಲಿಯವರಿಂದ ಮತಯಾಚನೆ
0
ಅಕ್ಟೋಬರ್ 18, 2019