ಮಂಜೇಶ್ವರ: ಮಂಜೇಶ್ವರ ಮೃಗಾಸ್ಪತ್ರೆ ವತಿಯಿಂದ ಕೃಷಿಕರಿಗೆ ಮತ್ತು ಸಾರ್ವಜನಿಕರಿಗಾಗಿ ಜಾಗೃತಿ ವಿಚಾರಸಂಕಿರಣ ಶುಕ್ರವಾರ ಜರುಗಿತು. "ಜಾನುವಾರುಗಳ ಕಲ್ಯಾಣ ಚಟುವಟಿಕೆಗಳು" ಎಂಬ ವಿಷಯದಲ್ಲಿ ಡಾ.ಇ.ಚಂದ್ರಬಾಬು ಜಾಗೃತಿ ತರಗತಿ ನಡೆಸಿದರು. ಜಿಲ್ಲಾ ಮೃಗಸಂರಕ್ಷಣಾ ಅಧಿಕಾರಿ ಡಾ.ಟಿ.ಜಿ.ಉಣ್ಣಿಕೃಷ್ಣನ್ ಉದ್ಘಾಟಿಸಿದರು. ಸಹಾಯಕ ನಿರ್ದೇಶ ಡಾ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಪಶು ವೈದ್ಯ ಡಾ.ಶಿವನಾಯಕ್ ಯೋಜನೆಯ ಕುರಿತು ಮಾಹಿತಿ ನೀಡಿದರು. ಡಾ.ಮುರಳೀಧರನ್, ಡಾ.ದೇವಲಾಲ್ ಉಪಸ್ಥಿತರಿದ್ದರು. ಮಂಜೇಶ್ವರದ ಹಿರಿಯ ಪಶು ವೈದ್ಯ ಡಾ.ಬಾಲಚಂದ್ರ ರಾವ್ ಸ್ವಾಗತಿಸಿ, ಕ್ಷೇತ್ರಾಧಿಕಾರಿ ಸಾಜನ್ ವಂದಿಸಿದರು.
ಜಾಗೃತಿ ವಿಚಾರ ಸಂಕಿರಣ
0
ಅಕ್ಟೋಬರ್ 18, 2019