ಕುಂಬಳೆ: ಧರ್ಮತ್ತಡ್ಕ ಶ್ರೀದುರ್ಗಾ ಪರಮೇಶ್ವರೀ ಪ್ರೌಢಶಾಲೆಯ ವಾರ್ಷಿಕ ಕಲೋತ್ಸವವು ವಿದ್ಯಾರ್ಥಿಗಳ ವಿವಿಧ ಸಾಹಿತ್ಯಕ-ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ನಡೆದು ಸಮಾಪ್ತಿಯಾಯಿತು. ಈ ಸಂದರ್ಭ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆಗೈದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದಿ. ಮೇಪೋಡು ಸುಬ್ರಾಯ ಮಯ್ಯ ಅವರ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ನೀಡುವ ವಿದ್ಯಾರ್ಥಿ ದತ್ತಿನಿಧಿಯನ್ನು ವಿತರಿಸಲಾಯಿತು. ಫಲಾನುಭವಿ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳ ರಕ್ಷಕರು ದತ್ತಿನಿಧಿ ಸ್ವೀಕರಿಸಿದರು.
ದತ್ತಿನಿಧಿ ವಿತರಣೆ
0
ಅಕ್ಟೋಬರ್ 12, 2019