HEALTH TIPS

ಉಪ ಚುನಾವಣೆ-ಏಳು ಮಂದಿ ಕಣದಲ್ಲಿ

     
    ಮಂಜೇಶ್ವರ: ಇಂದು ನಡೆಯುತ್ತಿರುವ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಏಳು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
   ಮತ ಯಂತ್ರದಲ್ಲಿರುವ ಕ್ರಮದಂತೆ1) ಎಂ.ಸಿ.ಖಮರುದ್ದೀನ್(ಯುಡಿಎಫ್-ಏಣಿ ಚಿಹ್ನೆ), 2)ರವೀಶ ತಂತ್ರಿ ಕುಂಟಾರು(ಎನ್ ಡಿ ಎ-ತಾವರೆ),3) ಎಂ.ಶಂಕರ ರೈ ಮಾಸ್ತರ್(ಎಲ್ ಡಿ ಎಫ್-ಕತ್ತಿ ಸುತ್ತಿಗೆ ನಕ್ಷತ್ರ), 4)ಗೋವಿಂದನ್ ಬಿ.ಆಲಿಂತಾಳ್(ಸ್ವತಂತ್ರ-ಕೋಟ್ ಚಿಹ್ನೆ), 5)ಕಮರುದ್ದೀನ್ ಎಂ.ಸಿ(ಸ್ವತಂತ್ರ-ಕೊಳಲು), 6)ಜೋನ್ ಡಿಸೋಜ.(ಸ್ವತಂತ್ರ-ಅಟೋ ರಿಕ್ಷಾ),ರಾಜೇಶ್ ಬಿ(ಸ್ವತಂತ್ರ-ವಜ್ರ)ಚಿಹ್ನೆಗಳನ್ನು ಹೊಂದಿರುವರು. ಮತ ಯಂತ್ರದ ಎಡಭಾಗದಲ್ಲಿ ಅಭ್ಯರ್ಥಿಯ ಹೆಸರುಗಳು ಕನ್ನಡದಲ್ಲೂ ಮುದ್ರಿತಗೊಂಡಿದ್ದು, ಬಲ ಭಾಗದಲ್ಲಿ ಮತ ಚಲಾವಣೆಯ ಗುಂಡಿ ಇರುತ್ತದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries