HEALTH TIPS

ಡಿ.17ರಿಂದ ರಾಷ್ಟ್ರೀಯ ಮಟ್ಟದ ತುಳು ವಿಚಾರಸಂಕಿರಣ ಮತ್ತು ಸಾಂಸ್ಕøತಿಕ ವೈಭವ ಕಾರ್ಯಕ್ರಮ

         
        ಕಾಸರಗೋಡು: ಕೇರಳ ತುಳು ಅಕಾಡೆಮಿ ವತಿಯಿಂದ "ರಾಷ್ಟ್ರೀಯ ಮಟ್ಟದ ತುಳು ವಿಚಾರಸಂಕಿರಣ ಮತು ಸಾಂಸ್ಕೃತಿ ವೈಭವ ಕಾರ್ಯಕ್ರಮ" ಡಿ.17,18ರಂದು ನಗರದ ನೆಲ್ಲಿಕುಂಜೆಯ ಲಲಿತ ಕಲಾಸದನದಲ್ಲಿ ಜರುಗಲಿದೆ.
      ಈ ಸಂಬಂಧ ಸಮಘಟಕ ಸಮಿತಿ ರಚನೆ ಸಭೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು. ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ ಸಭೆ ಉದ್ಘಾಟಸಿದರು. ಕೇರಳ ತುಳು ಅಕಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.ತುಳು ಅಭಿಮಾನಿಗಳು ಮತ್ತು ವಿವಿಧ ಸಂಘ-ಸಂಸ್ಥೇಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘಟಕ ಸಮಿತಿ ಪದಾಧಿಕಾರಿಗಳು: ಅಧ್ಯಕ್ಷ-ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ರಕ್ಷಣಾಧಿಕಾರಿಗಳು-ಕಂದಾಯ ಸಚಿವ ಇ.ಚಂದ್ರಶೇಖರನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ.ಸಿ.ಖಮರುದ್ದೀನ್, ಕೆ.ವಿ.ಕುಂuಟಿಜeಜಿiಟಿeಜರಾಮನ್, ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಮಾಜಿ ಸಂಸದ ಪಿ.ಕರುಣಾಕರನ್, ಮಾಜಿ ಶಾಸಕ ಸಿ.ಎಚ್.ಕುಂಞಂಬು, ಉಪಾಧ್ಯಕ್ಷರು-ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಸದಸ್ಯ ಅರುಣ್ ಕುಮಾರ್ ಶೆಟ್ಟಿ, ಸಾಹಿತಿ ಕೇಶವ ಶೆಟ್ಟಿ ಆದೂರು, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಪ್ರಧಾನ ಕಾರ್ಯದರ್ಶಿ-ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾರ್ಯದರ್ಶಿ-ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಜತೆ ಕಾರ್ಯದರ್ಶಿ- ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ ವಿಜಯ ಕುಮಾರ್ ಪಾವಲ ಮತ್ತು 50 ಮಂದಿ ಸದಸ್ಯರು.
            ಕಾರ್ಯಕ್ರಮ ಸಮಿತಿ: ಅಧ್ಯಕ್ಷ-ಕೆ.ವಿ.ಕುಮಾರನ್ ಮಾಸ್ಟರ್, ಉಪಾಧ್ಯಕ್ಷರು-ರಾಜಶ್ರೀ ಟಿ.ರೈ, ಡಾ.ವಿ.ಪಿ.ಪಿ.ಮುಸ್ತಫಾ, ಪ್ರಧಾನ ಕಾರ್ಯದರ್ಶಿ-ಡಾ.ರತ್ನಾಕರ ಮಲ್ಲಮೂಲೆ, ಕಾರ್ಯದರ್ಶಿಗಳು-ಡಾ.ರಾಜೇಶ್ ಬೆಜ್ಜಂಗಳ, ಕೆ.ಎಸ್.ಗೋಪಾಲಕೃಷ್ಣನ್, ಜತೆ ಕಾರ್ಯದರ್ಶಿಗಳು-ರಾಧಾಕೃಷ್ಣ ಉಳಿಯತ್ತಡ್ಕ, ಬಾಲಕೃಷ್ಣ ಶೆಟ್ಟಿಗಾರ್, ರಾಮಕೃಷ್ಣ ಕಡಂಬಾರ್. 
     ಆಹಾರ ಸಮಿತಿ: ಅಧ್ಯಕ್ಷ-ಕಾಸರಗೋಡು ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ದಾಮೋದರನ್ಪಿ., ಉಪಾಧ್ಯಕ್ಷೆ-ಜಾಹ್ನವಿ ಟೀಚರ್, ಪ್ರದಾನ ಕಾರ್ಯದರ್ಶಿ-ವಿಶ್ವನಾಥ ಕುದುರು, ಕಾರ್ಯದರ್ಶಿ-ಭಾರತಿ ಬಾಬು, ಜತೆ ಕಾರ್ಯದರ್ಶಿಗಳು-ಜಯಂತಿ ಸುವರ್ಣ, ಗಂಗಾಧರ ದುರ್ಗಿಪಳ್ಳ.
     ಪ್ರಚಾರ ಸಮಿತಿ : ಅಧ್ಯಕ್ಷ-ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಪ್ರಧಾನ ಕಾರ್ಯದರ್ಶಿ-ಪತ್ರಕರ್ತ ಪುರುಷೋತ್ತಮ ಭಟ್.ಕೆ., ಕಾರ್ಯದರ್ಶಿ-ಸಚಿತಾ ರೈ, ಜತೆ ಕಾರ್ಯದರ್ಶಿಗಳು-ಜಿಲ್ಲಾ ಕನ್ನಡ ಮಾಹಿತಿ ಸಹಾಯಕ ವೀಜಿ ಕಾಸರಗೋಡು, ಜಾನ್ ಡಿಸೋಝಾ.
    ಸಾಂಸ್ಕೃತಿಕಕಾರ್ಯಕ್ರಮ ಸಮಿತಿ : ಅಧ್ಯಕ್ಷ-ನ್ಯಾಯವಾದಿ ಪಿ.ವಿ.ಜಯರಾಜನ್, ಕಾರ್ಯದರ್ಶಿ-ರವೀಂದ್ರ ರೈ ಮಲ್ಲಾವರ, ಜತೆ ಕಾರ್ಯದರ್ಶಿಗಳು-ರಾಜು ಸ್ಟೀಫನ್ ಡಿಸೋಝಾ, ಗಂಗಾಧರನ್ ನೀಲೇಶ್ವರ.
         ದಾಖಲೀಕರಣ ಸಮಿತಿ : ಅಧ್ಯಕ್ಷ-ಕೆ.ಎಂ.ಬಾಲಕೃಷ್ಣನ್, ಕಾರ್ಯದರ್ಶಿ-ರಾಧಾಕೃಣ ಕೆ.ಉಳಿಯತ್ತಡ್ಕ, ಕಾರ್ಯದರ್ಶಿಗಳು- ನಾರಾಯಣ ಭಟ್, ಗೀತಾ ವಿ.ಸಾಮಾನಿ, ರಾಜೀವಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries