HEALTH TIPS

ಇಂದು ವರ್ಕಾಡಿಯಲ್ಲಿ ವಿಶ್ವಕರ್ಮ ಸಮಾಜದ ಸಭೆ

 
     ಮಂಜೇಶ್ವರ: ಸುಂಕದಕಟ್ಟೆಯ ವಿಶ್ವಪ್ರಭಾ ಸಭಾಂಗಣದಲ್ಲಿ ಇಂದು(ಗುರುವಾರ)ಸಂಜೆ 4 ಕ್ಕೆ ವರ್ಕಾಡಿ ಪಂಚಾಯತಿ ವ್ಯಾಪ್ತಿಯ ವಿಶ್ವಕರ್ಮ ಸಮಾಜ ಭಾಂದವರ ವಿಶೇಷ ಸಭೆ ಆಯೋಜಿಸಲಾಗಿದೆ.
      ಸಭೆಯಲ್ಲಿ ಪ್ರತಿಷ್ಠಾನದ ಕೇಂದ್ರೀಯ ಮಂಡಳಿಯ ಪಧಾಧಿಕಾರಿಗಳು, ಶ್ರೀ ಗುರು ಸೇವಾ ಪರಿಷತ್ ನ ಕೇಂದ್ರೀಯ ಮಂಡಳಿಯ ಪಧಾಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಲಿರುವರು. ಜೊತೆಗೆ ಮುಂಬರುವ ವರ್ಷದಲ್ಲಿ ವರ್ಕಾಡಿಯಲ್ಲಿ ಶ್ರೀಸ್ವಾಮಿಗಳವರ ಮನೆ ಮನೆ ಭೇಟಿ ಗುರುವಂದನ ಕಾರ್ಯಕ್ರಮದ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಈ ವೇಳೆ ವರ್ಕಾಡಿ ಘಟಕದ ನೂತನ ಸಮಿತಿಯ ಪದಗ್ರಹಣ ಕೂಡ ನಡೆಯಲಿದೆ. ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries